Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ಯುವಜನತೆಯಲ್ಲಿ ಹೆಚ್ಚಿದ ಎಚ್‌ಐವಿ ಭೀತಿ: ಕಾಲೇಜು ವಿದ್ಯಾರ್ಥಿಗಳಿಗೆ ತಪಾಸಣೆ ಕಡ್ಡಾಯಗೊಳಿಸಿದ ಆರೋಗ್ಯ ಇಲಾಖೆ

ವಿಶೇಷ ವರದಿ: “ನಾವು ಶಾಲಾ-ಕಾಲೇಜುಗಳಲ್ಲಿ ಓದುವ ದಿನಗಳಲ್ಲಿ ಬಿ.ಸಿ.ಜಿ (BCG), ದಡಾರ, ಪೋಲಿಯೋ ವ್ಯಾಕ್ಸಿನ್ ಕೊಡುತ್ತಿದ್ದರು. ಆದರೆ ಕಾಲ ಬದಲಾಗಿದೆ… ಯುವ ಪೀಳಿಗೆ ಆಧುನಿಕತೆಯತ್ತ ಮುಖ ಮಾಡಿದ್ದರೂ, ರೋಗಗಳ ಸ್ವರೂಪವೂ ಬದಲಾಗಿದೆ!” – ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಕವಿ ಸಿದ್ದಲಿಂಗಯ್ಯನವರ “ಯಾರಿಗೆ ಬಂತು, ಎಲ್ಲಿಗೆ ಬಂತು ’47ರ ಸ್ವಾತಂತ್ರ್ಯ?” ಎಂಬ ಸಾಲುಗಳು ನೆನಪಾಗುವಂತಿದೆ.   ​ರಾಜ್ಯದಲ್ಲಿ ದಿನೇ ದಿನೇ ಯುವಜನತೆಯಲ್ಲಿ ಹೆಚ್‌ಐವಿ (HIV) ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆಯು ಪದವಿ (Degree) ಹಾಗೂ ಎಂಜಿನಿಯರಿಂಗ್ (Engineering)…

Read More

ಪಶುವೈದ್ಯರ ನೇಮಕಾತಿ ಗೊಂದಲ: ಮೋಸದ ಎಫ್‌ಐಆರ್ ಆರೋಪ; ಕಷ್ಟಪಟ್ಟು ಓದಿದ ಅಭ್ಯರ್ಥಿಗಳ ಭವಿಷ್ಯಂತ್ರಕ್ಕೆ ಕುತಂತ್ರ?

ವಿಶೇಷ ವರದಿ: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯರ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂಬ ಆರೋಪಗಳು ಮತ್ತು ಅದರ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಹಣವಂತರಿಗೆ ಮಣೆ ಹಾಕಲು ವ್ಯವಹಾರ ನಡೆದಿದೆ ಎನ್ನಲಾದ ಆಡಿಯೋ ತುಣುಕುಗಳು ಹೊರಬಿದ್ದಿದ್ದು, ಒಟ್ಟು 29 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಸ್ತುತ ಸಿಐಡಿ (CID) ಎಸ್‌ಪಿ ಲೋಕೇಶ್ ಅವರ ನೇತೃತ್ವದಲ್ಲಿ ಚುರುಕಿನ ತನಿಖೆ ನಡೆಯುತ್ತಿದ್ದು, ಅಕ್ರಮ ಎಸಗಿದವರು ಶೀಘ್ರದಲ್ಲೇ ಸಿಕ್ಕಿಬೀಳಲಿದ್ದಾರೆ.  …

Read More

Solverwp- WordPress Theme and Plugin