Skip to main content

Police Roundup

ಅಪರಾಧ

ಕೋಲಾರ ಗ್ರಾಮಾಂತರ ಠಾಣೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅಂತರಜಿಲ್ಲಾ ಸರಗಳ್ಳರ ಬಂಧನ, ಒಡವೆ ವಶ!

ಕೋಲಾರ: ಮಧ್ಯರಾತ್ರಿ ದಾರಿ ಕೇಳುವ ನೆಪದಲ್ಲಿ ಸಾರ್ವಜನಿಕರ ಗಮನ ಹರಿಸಿ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಖತರ್ನಾಕ್ ಬೈಕ್ ಕಳ್ಳರನ್ನು ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ​ಮೇ 16 ರಂದು ಕೋಲಾರದ ಗಾಂಧಿನಗರ ನಿವಾಸಿಯಾದ ಶಿವಶಂಕರ್ ಎಂಬುವರು ಶ್ಯಾನಬೋಗನಹಳ್ಳಿ ರಸ್ತೆಯಲ್ಲಿ ಜಮೀನಿನ ಕಡೆಗೆ ತೆರಳುತ್ತಿದ್ದರು. ಈ ವೇಳೆ ಇವರನ್ನು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಅಪರಿಚಿತರು, ಶ್ಯಾನಬೋಗನಹಳ್ಳಿಗೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಅವರಿಗೆ ದಾರಿ ಹೇಳಲು…

Read More

ಚಿರತೆ ದಾಳಿ ಕಥೆ ಕಟ್ಟಿ ಕೊಲೆ ಮುಚ್ಚಿಡಲು ಯತ್ನ: ಚಿನ್ನಕ್ಕಾಗಿ ವೃದ್ಧೆಯನ್ನು ಪಾಳು ಕೊಳವೆಬಾವಿಗೆ ತಳ್ಳಿ ಕೊಂದ ಪಾಪಿ ಅಂದರ್!

ಮೈಸೂರು: ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಪಾಳು ಬಿದ್ದ ಕೊಳವೆಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ ಚಿನ್ನಾಭರಣದ ಆಸೆಗಾಗಿ ವೃದ್ಧೆಯನ್ನು ಕೊಲೆ ಮಾಡಿ, ಪ್ರಕರಣವನ್ನು ಮುಚ್ಚಿಹಾಕಲು ಚಿರತೆಯ ಕಥೆ ಸೃಷ್ಟಿಸಿದ್ದ ಘೋರ ರಹಸ್ಯವನ್ನೀಗ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿದ್ದಾರೆ. ಕೃತ್ಯ ಎಸಗಿದ ಮುಖ್ಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.   ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಶಿವರುದ್ರಮ್ಮ (63) ಕೊಲೆಯಾದ ದುರ್ದೈವಿ. ಇವರು ಪ್ರತೀ ಸೋಮವಾರದ ಪೂಜೆಗಾಗಿ ಬಿಲ್ವಪತ್ರೆ…

Read More

Solverwp- WordPress Theme and Plugin