Skip to main content

Police Roundup

ಅಪರಾಧ

ಮದುವೆಗೆ ಹೆಣ್ಣು ಸಿಗುತ್ತಿಲ್ಲವೆಂದು ಮೊಬೈಲ್ ಟವರ್ ಏರಿ ಯುವಕನ ಹೈಡ್ರಾಮಾ: ಕೊನೆಗೂ ಕೆಳಗಿಳಿಸಿದ ಪೊಲೀಸರು!

ವಿಜಯಪುರ: ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಭಾರಿ ಹೈಡ್ರಾಮಾ ಸೃಷ್ಟಿಸಿರುವ ವಿಲಕ್ಷಣ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ. ​ಗ್ರಾಮದ ನಿವಾಸಿಯಾದ ಶ್ರೀಶೈಲ ನಾಗಪ್ಪ ರಾಮತೀರ್ಥ ಎಂಬಾತನೇ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಬೆವರಿಳಿಸಿದ ಕಿರಿಕ್ ಯುವಕ.   ವಯಸ್ಸು ಮೀರುತ್ತಿದ್ದರೂ ತನಗೆ ಮದುವೆ ಮಾಡಲು ಪೋಷಕರು ಸರಿಯಾದ ಹೆಣ್ಣು ಹುಡುಕುತ್ತಿಲ್ಲ ಹಾಗೂ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಬೇಸರದಿಂದ ಶ್ರೀಶೈಲ ದಿಢೀರನೆ ಗ್ರಾಮದ ಮೊಬೈಲ್ ಟವರ್ ಏರಿದ್ದಾನೆ….

Read More

ಹೆತ್ತ ಕರುಳನ್ನೇ ಮರೆತ ಕಂದಮ್ಮ: ನಾಲ್ಕು ವರ್ಷಗಳ ಬಳಿಕ ಸಿಕ್ಕರೂ ಅಪಹರಿಸಿದ ಮಹಿಳೆಯನ್ನೇ ‘ಅಮ್ಮ’ ಎಂದ 7 ವರ್ಷದ ಬಾಲಕ!

ಪಾಟ್ನಾ (ಬಿಹಾರ): ಹೆತ್ತ ತಾಯಿ ಒಂದು ಕಡೆ, ನಾಲ್ಕು ವರ್ಷಗಳ ಕಾಲ ತಾಯಿಗಿಂತಲೂ ಹೆಚ್ಚಾಗಿ ಸಾಕಿದ ಅಪಹರಣಗಾರ್ತಿ ಮತ್ತೊಂದು ಕಡೆ! ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿರುವ ಈ ಒಂದು ಹೃದಯವಿದ್ರಾವಕ ಘಟನೆ ಇಡೀ ಸಮಾಜದ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ನಾಲ್ಕು ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕ ಈಗ ಪತ್ತೆಯಾಗಿದ್ದರೂ, ತನ್ನ ಹೆತ್ತ ತಾಯಿಯನ್ನೇ ಗುರುತಿಸಲಾಗದ ಮಾನಸಿಕ ಸ್ಥಿತಿಯಲ್ಲಿದ್ದಾನೆ.   ಕಳೆದ 2022ರಲ್ಲಿ ಔರಂಗಾಬಾದ್‌ನ ಪ್ರಸಿದ್ಧ ಓಬ್ರಾ ದೇವಿ ದೇವಸ್ಥಾನದಲ್ಲಿ ಭಾರಿ ಜನಸಂದಣಿ ಇತ್ತು. ಈ ವೇಳೆ ಶಿವ…

Read More

Solverwp- WordPress Theme and Plugin