ನಳಂದಾ (ಬಿಹಾರ): ಕ್ಷುಲ್ಲಕ ಕಾರಣಕ್ಕೆ ಮನುಷ್ಯ ಎಷ್ಟು ಕ್ರೂರಿಯಾಗಬಲ್ಲ ಎಂಬುದಕ್ಕೆ ಬಿಹಾರದ ನಳಂದಾ ಜಿಲ್ಲೆಯ ಸಕ್ರವಾ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಕೇವಲ ಒಂದು ನಿಂಬೆ ಹಣ್ಣು ಕಿತ್ತಿದ್ದಕ್ಕಾಗಿ ತೋಟದ ಮಾಲೀಕ ಬಾಲಕನೊಬ್ಬನನ್ನು ಬರ್ಬರವಾಗಿ ಹೊಡೆದು ಕೊಂದಿರುವ ಅಮಾನವೀಯ ಘಟನೆ ನಡೆದಿದೆ. ವರದಿಗಳ ಪ್ರಕಾರ, ಗ್ರಾಮದ ಬಾಲಕನೊಬ್ಬ ಸ್ಥಳೀಯ ನಿವಾಸಿಯೊಬ್ಬರ ತೋಟಕ್ಕೆ ಹೋಗಿದ್ದಾಗ, ಅಲ್ಲಿ ಗಿಡದಲ್ಲಿದ್ದ ಕೆಲವು ನಿಂಬೆ ಹಣ್ಣುಗಳನ್ನು ಕಿತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ತೋಟದ ಮಾಲೀಕ, ವಿವೇಚನೆ ಕಳೆದುಕೊಂಡು ಬಾಲಕನ ಮೇಲೆ…
ಪಾಣಿಪತ್: ಸಾಮಾಜಿಕ ಜಾಲತಾಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಹರಿಯಾಣದ ಪಾಣಿಪತ್‌ನಲ್ಲಿ ಸುಂದರ ಸಂಸಾರವೊಂದು ಬಲಿಯಾಗಿದೆ. ಸೊಸೆಯ ‘ರೀಲ್ಸ್’ ಕ್ರೇಜ್ ಹಾಗೂ ಆಕೆಯ ಮನೆಯವರಿಂದ ಎದುರಾದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಅತ್ತೆ-ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಾಣಿಪತ್‌ನ ನಾರಾ ಗ್ರಾಮದಲ್ಲಿ ನಡೆದಿದೆ. ರಾಜೇಶ್ (46) ಮತ್ತು ಸುಮನ್ (44) ಮೃತಪಟ್ಟ ದುರ್ದೈವಿ ದಂಪತಿಗಳು. ಮೃತ ರಾಜೇಶ್ ಅವರ ಮಗ ಆಶಿಶ್, ದೆಹಲಿ ಮೂಲದ ಸ್ನೇಹಾ ಎಂಬಾಕೆಯನ್ನು ಪ್ರೀತಿಸಿ 2025ರ ಜನವರಿಯಲ್ಲಿ ವಿವಾಹವಾಗಿದ್ದನು. ಆರಂಭದಲ್ಲಿ…