Skip to main content

Police Roundup

ಅಪರಾಧ

ಹೆತ್ತ ಮಗುವನ್ನೇ 5 ಲಕ್ಷಕ್ಕೆ ಮಾರಿದ ತಾಯಿ? ಗಂಡ-ಹೆಂಡತಿ ಜಗಳದಲ್ಲಿ ಬೀದಿಗೆ ಬಿದ್ದ ಮಕ್ಕಳು!

ಬೆಂಗಳೂರು: ದಂಪತಿಗಳ ನಡುವಿನ ಕ್ಷುಲ್ಲಕ ಜಗಳ ತಾರಕಕ್ಕೇರಿ, ಹೆತ್ತ ತಾಯಿಯೇ ತನ್ನ ಮಗುವನ್ನು ಹಣಕ್ಕಾಗಿ ಮಾರಾಟ ಮಾಡಿರುವ ಮನಕಲಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಗುವನ್ನು ಮಾರಾಟ ಮಾಡಿದ ದೀಪಿಕಾ ಎಂಬಾಕೆ ತನ್ನ ಇಬ್ಬರು ಮಕ್ಕಳನ್ನು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಕ್ರೌರ್ಯ ಮೆರೆದಿದ್ದಾಳೆ.   ರವಿ ಬಾಬು ಹಾಗೂ ದೀಪಿಕಾ ದಂಪತಿಗಳು ಕಳೆದ 16 ವರ್ಷಗಳಿಂದ ಸಂಸಾರ ನಡೆಸುತ್ತಿದ್ದರು. ಇತ್ತೀಚೆಗೆ ದಂಪತಿಗಳ ನಡುವೆ ಜಗಳವಾಗಿದ್ದು, ಗಂಡನ ಮೇಲಿನ ಕೋಪದಿಂದ ದೀಪಿಕಾ ತನ್ನ ಮೂವರು ಮಕ್ಕಳೊಂದಿಗೆ…

Read More

ಕನ್ನಡ ಕಿರುತೆರೆಯಲ್ಲಿ ನಟಿಗೆ ವಂಚನೆ: ಮೂರು ತಿಂಗಳು ದುಡಿಸಿಕೊಂಡು ಸಂಭಾವನೆ ನೀಡದೆ ನಿರ್ಮಾಪಕ ಎಸ್ಕೇಪ್‌!

ಬೆಂಗಳೂರು: ಬಣ್ಣದ ಲೋಕದ ಮಿನುಗುವ ಬೆಳಕಿನ ಹಿಂದೆ ಕರಾಳ ಮುಖವೊಂದು ಅನಾವರಣಗೊಂಡಿದೆ. ಕನ್ನಡ ಕಿರುತೆರೆಯ ಖ್ಯಾತ ನಿರ್ಮಾಪಕರೊಬ್ಬರು ನಟಿಯೊಬ್ಬರಿಗೆ ಸಂಭಾವನೆ ನೀಡದೆ ವಂಚಿಸಿರುವ ಆಘಾತಕಾರಿ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ನಟಿಯನ್ನು ಸತತವಾಗಿ ದುಡಿಸಿಕೊಂಡು, ಕೊನೆಗೆ ಅವರ ಕಷ್ಟಕ್ಕೂ ಸ್ಪಂದಿಸದೆ ನಿರ್ಮಾಪಕರು ಕೈಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.   ವರದಿಗಳ ಪ್ರಕಾರ, ಕನ್ನಡದ ಜನಪ್ರಿಯ ಧಾರಾವಾಹಿಯೊಂದರಲ್ಲಿ ಈ ನಟಿಯನ್ನು ಸತತ ಮೂರು ತಿಂಗಳುಗಳ ಕಾಲ ಬಿಡುವಿಲ್ಲದೆ ದುಡಿಸಿಕೊಳ್ಳಲಾಗಿದೆ. ಚಿತ್ರೀಕರಣದ ಅವಧಿಯಲ್ಲಿ ಎಲ್ಲಾ ರೀತಿಯ ಸಹಕಾರ ಪಡೆದ ನಿರ್ಮಾಪಕರು,…

Read More

Solverwp- WordPress Theme and Plugin