Skip to main content

Police Roundup

Author: Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

ನಿವೃತ್ತಿ ಹಣ ಬಿಡುಗಡೆಗೆ 50% ಕಮಿಷನ್: ಜಮಖಂಡಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ಜಮಖಂಡಿ / ಬಾಗಲಕೋಟೆ: ಸರ್ಕಾರಿ ಸೇವೆಯಿಂದ ನಿವೃತ್ತರಾದ ನೌಕರರೊಬ್ಬರಿಗೆ ಬರಬೇಕಿದ್ದ ಹಣವನ್ನು ಬಿಡುಗಡೆ ಮಾಡಲು ಶೇ. 50 ರಷ್ಟು ಕಮಿಷನ್‌ ಕೇಳಿ, ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.   ​ತಾಲೂಕು ಖಜಾನೆ ಅಧಿಕಾರಿ ಎಸ್‌. ಎಸ್‌ ಬಿರಾದಾರ್ ಹಾಗೂ ಪ್ರಥಮ ದರ್ಜೆ ಸಹಾಯಕ (FDA) ವಿನಾಯಕ್ ಹೊನವಾಡ ಬಂಧಿತ ಅಧಿಕಾರಿಗಳು. ​ ನಿವೃತ್ತ ನೌಕರರೊಬ್ಬರಿಗೆ ಸರ್ಕಾರದಿಂದ ಬರಬೇಕಿದ್ದ 1,42,900 ರೂ. ಹಣವನ್ನು ಬಿಡುಗಡೆ ಮಾಡಲು ಈ ಅಧಿಕಾರಿಗಳು ಕಮಿಷನ್ ಬೇಡಿಕೆ…

Read More

ಅಮೆರಿಕ ಸಂಸತ್ತಿನ ಇತಿಹಾಸದಲ್ಲಿ ಕರ್ನಾಟಕದ ಡಾ. ಯು. ಟಿ. ಖಾದರ್ ಹೆಸರು ದಾಖಲು: ಪ್ರತಿಷ್ಠಿತ ‘ಕಾಂಗ್ರೆಸ್ಸಿನಲ್ ರೆಕಾರ್ಡ್’ ಗೌರವ ಪ್ರದಾನ

ಅಮೆರಿಕದ ಸಂಸತ್ತಿನ (ಯು.ಎಸ್. ಕಾಂಗ್ರೆಸ್) ಇತಿಹಾಸದಲ್ಲಿ ಕರ್ನಾಟಕದ ನಾಯಕ, ಡಾ. ಯು. ಟಿ. ಖಾದರ್ ಫರೀದ್ ಅವರು ತಮ್ಮ ಹೆಸರನ್ನು ಸುವರ್ಣ ಅಕ್ಷರಗಳಲ್ಲಿ ದಾಖಲಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಸಾರ್ವಜನಿಕ ಸೇವೆ ಹಾಗೂ ದೂರದೃಷ್ಟಿಯ ನಾಯಕತ್ವದ ಸಾಧನೆಗಳನ್ನು ಗುರುತಿಸಿ, ಅಮೆರಿಕ ಸಂಸತ್ತಿನ ಪ್ರತಿಷ್ಠಿತ “ಫಾರ್ ದಿ ಕಾಂಗ್ರೆಸ್ಸಿನಲ್ ರೆಕಾರ್ಡ್” (For the Congressional Record) ದಾಖಲೆಯನ್ನು ಗೌರವಪೂರ್ವಕವಾಗಿ ಪ್ರದಾನ ಮಾಡಲಾಗಿದೆ.   ​ಅಮೆರಿಕದ ಹೌಸ್ ಫಾರಿನ್ ಅಫೇರ್ಸ್ ಸಮಿತಿಯ ರ್ಯಾಂಕಿಂಗ್ ಸದಸ್ಯ,…

Read More

Solverwp- WordPress Theme and Plugin