Skip to main content

Police Roundup

ಅಪರಾಧ

ಹಾಸನ: ಮನೆಯ ಹೆಂಚು ತೆಗೆದು ₹12.04 ಲಕ್ಷ ಮೌಲ್ಯದ ಚಿನ್ನ, ನಗದು ದೋಚಿದ ಖದೀಮರು

ಹಾಸನ: ಜಿಲ್ಲೆಯ ಹೂವಿನಹಳ್ಳಿ ಕಾವಲು ಗ್ರಾಮದಲ್ಲಿ ಹಗಲಿನ ವೇಳೆಯಲ್ಲೇ ಭೀಕರ ಕಳ್ಳತನ ನಡೆದಿದ್ದು, ಜಮೀನಿಗೆ ಮಾಲೀಕರು ತೆರಳಿದ್ದ ಸಮಯ ಸಾಧಿಸಿ ಮನೆಯ ಹೆಂಚು ತೆಗೆದು ಒಳನುಗ್ಗಿದ ಖದೀಮರು ಬರೋಬ್ಬರಿ ₹12.04 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.   ​ಗ್ರಾಮದ ನಿವಾಸಿ ರಮೇಶ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮೇ 31ರಂದು ಬೆಳಿಗ್ಗೆ 9 ಗಂಟೆಗೆ ರಮೇಶ್ ಅವರು ತಮ್ಮ ಮನೆಗೆ ಬೀಗ ಹಾಕಿ ಜಮೀನಿಗೆ ಕೆಲಸಕ್ಕೆ ತೆರಳಿದ್ದರು. ಸಂಜೆ…

Read More

ಹೊನ್ನಾವರದಲ್ಲಿ ಆರ್‌ಟಿಒ ಭರ್ಜರಿ ಕಾರ್ಯಾಚರಣೆ: ಬೃಹತ್ ಕಲ್ಲುಗಳನ್ನು ಸಾಗಿಸುತ್ತಿದ್ದ 17 ಓವರ್ ಲೋಡ್ ಲಾರಿಗಳು ವಶಕ್ಕೆ!

ಹೊನ್ನಾವರ: ಮಿತಿಗಿಂತ ಹೆಚ್ಚು ಭಾರ (ಓವರ್ ಲೋಡ್) ತುಂಬಿಕೊಂಡು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 17 ಲಾರಿಗಳನ್ನು ಪ್ರಾದೇಶಿಕ ಸಾರಿಗೆ (RTO) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ​ಮಂಗಳೂರಿನ ಪಣಂಬೂರಿನಿಂದ ಹೊನ್ನಾವರದ ಕಡೆಗೆ ಬರುತ್ತಿದ್ದ ಈ ವಾಹನಗಳನ್ನು ಮಾರ್ಗಮಧ್ಯೆ ತಡೆದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದಾಗ ಈ ನಿಯಮ ಬಾಹಿರ ಓವರ್ ಲೋಡ್ ಸಾಗಾಟದ ಅಕ್ರಮ ಬೆಳಕಿಗೆ ಬಂದಿದೆ.   ವಶಪಡಿಸಿಕೊಂಡ ಎಲ್ಲಾ 17 ವಾಹನಗಳಲ್ಲಿ ಭಾರಿ ಗಾತ್ರದ ಶಿಲೆ…

Read More

Solverwp- WordPress Theme and Plugin