Skip to main content

Police Roundup

ಅಪರಾಧ

ರಾಮನಗರ: ಅಪರಾಧಿ ಜಾಲದಲ್ಲಿ ನ್ಯಾಯಕ್ಕೆ ಕರೆ — ಇಬ್ಬರು ಬಂಧನ

ರಾಮನಗರ ಬೆಳ್ಳಲು: ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಭೀಕರ ಘಟನೆ ಹೊರಗೆಡಿದಿರುವುದು. ಅಪರಾಧಿಗಳು ಕುರಿಗಾಯಿ ಬಾಲಕಿ (ಅಪ್ರಾಪ್ತ)ಯೊಂದಿಗೆ ಪರಿಚಯ ಬೆಳೆಸಿ ಆಕೆಯ ಮೇಲಿನ ಲೈಂಗಿಕ ಕಿರುಕುಳವನ್ನು ಚಿತ್ರಿಸಿ ಅದು ವಿಡಿಯೋವಾಗಿಸಿ ಆನ್‌ಲೈನ್‌ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧించి ಸಿಇಎನ್ ಪೊಲೀಸ್‌ ಠಾಣೆಯ ಅಧಿಕಾರಿಗಳು ತನಿಖೆ ನಡೆಸಿ ಪೊಲೀಸರ ಕಾರ್ಯಾಚರಣೆಯಲ್ಲಿ ಕಗ್ಗಲೀಪುರ ಮೂಲದ ಕಿರಣ್ ಕುಮಾರ್ ಹಾಗೂ ಆದಿತ್ಯ ಎಂಬ ಇಬ್ಬರನ್ನು ಬಂಧಿಸಿದ್ದಾರೆ.   ಘಟನೆಯ ವಿವರಗಳ ಪ್ರಕಾರ, ಆರೋಪಿಗಳು ರೆಸಾರ್ಟ್‌ನ ಈಜುಕೊಳ ಸ್ವಚ್ಚಗೊಳಿಸುವ ಕೆಲಸವನ್ನು…

Read More

ಲೋಕಾಯುಕ್ತ ಬಲೆಗೆ ಬಿದ್ದ ಕಡೂರು ಮೆಸ್ಕಾಂ ಎಇಇ: ಟಿ.ಸಿ ಅಳವಡಿಕೆಗೆ ₹5 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ!

ಚಿಕ್ಕಮಗಳೂರು: ಹೊಸ ಲೇಔಟ್‌ನಲ್ಲಿ ಟ್ರಾನ್ಸ್‌ಫಾರ್ಮರ್ (ಟಿ.ಸಿ) ನಿರ್ಮಾಣಕ್ಕೆ ಅನುಮತಿ ನೀಡಲು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದ ಮೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು (ಎಇಇ) ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ​ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೆಸ್ಕಾಂ ಕಚೇರಿಯ ಎಇಇ ತಿರುಪತಿ ನಾಯ್ಕ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ.   ಸ್ಥಳೀಯ ನಿವಾಸಿ ಲೋಕೇಶ್ ಎಂಬುವವರು ಹೊಸದಾಗಿ ನಿರ್ಮಿಸುತ್ತಿರುವ ಲೇಔಟ್‌ಗೆ ಟಿ.ಸಿ ಅಳವಡಿಸಲು ಅನುಮತಿ ಕೋರಿ ಮೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಎಇಇ ತಿರುಪತಿ…

Read More

Solverwp- WordPress Theme and Plugin