Skip to main content

Police Roundup

ಅಪರಾಧ

ಚಿಂತಾಮಣಿ: ವೈದ್ಯರ ಎಡವಟ್ಟು, ಬಾಣಂತಿ ದಾರುಣ ಸಾವು; ರಾತ್ರಿ ಇಡೀ ಆಸ್ಪತ್ರೆ ಮುಂದೆ ಶವವಿಟ್ಟು ಪ್ರತಿಭಟನೆ!

ಚಿಂತಾಮಣಿ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿಯೊಬ್ಬಳು ಬಲಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ 24 ವರ್ಷದ ಯುವತಿ ಸಾವನ್ನಪ್ಪಿದ್ದು, ಕುಟುಂಬಸ್ಥರು ರಾತ್ರಿ ಇಡೀ ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ.   ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಗ್ರಾಮದ ನಿವಾಸಿ ಓಬಳೇಶ್ ಎಂಬವರ ಪತ್ನಿ ನರ್ಮದಾ (24) ಮೃತ ದುರ್ದೈವಿ. ಎರಡು ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರ್ಮದಾ ಅವರಿಗೆ, ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ…

Read More

“ನಾನು ನಾಲ್ಕು ಮದುವೆಯಾಗಬಲ್ಲೆ, ನೀನು ಪ್ರಶ್ನಿಸುವಂತಿಲ್ಲ”: ಮದುವೆಯ ಮೊದಲ ರಾತ್ರಿಯೇ ಪತ್ನಿಗೆ ಪತಿಯ ಬೆದರಿಕೆ!

ಕಾನ್ಪುರ: ಮದುವೆಯಾಗಿ ಹೊಸ ಜೀವನದ ಕನಸು ಕಾಣುತ್ತಿದ್ದ ವೈದ್ಯೆಯೊಬ್ಬರಿಗೆ ವಿವಾಹದ ಮೊದಲ ದಿನವೇ ಪತಿ ಆಘಾತ ನೀಡಿದ್ದಾನೆ. “ನಾನು ನಾಲ್ಕು ಮದುವೆಗಳನ್ನು ಮಾಡಿಕೊಳ್ಳಬಲ್ಲೆ, ನನಗೆ ಅನೇಕ ಅಫೇರ್‌ಗಳಿವೆ” ಎಂದು ಮದುವೆಯ ಮೊದಲ ರಾತ್ರಿಯೇ ಬೆದರಿಕೆ ಹಾಕುವ ಮೂಲಕ ಪತಿಯ ಅಸಲಿ ಮುಖ ಅನಾವರಣಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.   ಕಾನ್ಪುರದ ಮಹಿಳಾ ವೈದ್ಯೆಯೊಬ್ಬರಿಗೆ ಮ್ಯಾರೇಜ್ ಸೈಟ್ ಮೂಲಕ ಸಂಭಲ್ ಜಿಲ್ಲೆಯ ವ್ಯಾಪಾರ ಕುಟುಂಬದ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಅದ್ಧೂರಿಯಾಗಿ ವಿವಾಹ ನೆರವೇರಿತ್ತು….

Read More

Solverwp- WordPress Theme and Plugin