Skip to main content

Police Roundup

ಅಪರಾಧ

ಮೂಡಿಗೆರೆ: ವ್ಯವಸ್ಥಿತವಾಗಿ ವನ್ಯಜೀವಿ ಬೇಟೆಯಾಡುತ್ತಿದ್ದ ಜಾಲ ಪತ್ತೆ; ಇಬ್ಬರ ಬಂಧನ, ಮೂರು ಪುನುಗು ಬೆಕ್ಕುಗಳ ಮೃತದೇಹ ವಶ!

ಮೂಡಿಗೆರೆ: ತಾಲ್ಲೂಕಿನ ಪ್ರಾದೇಶಿಕ ಅರಣ್ಯ ಉಪವಿಭಾಗದ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಮೂರು ಮೃತ ಪುನುಗು ಬೆಕ್ಕುಗಳು (Indian Civet Cat) ಹಾಗೂ ಬೇಟೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.   ಬೇಲೂರು ಮುಖ್ಯ ರಸ್ತೆಯ ಹಾಲೂರು ಗ್ರಾಮದ ಬಳಿ ಅರಣ್ಯ ಅಧಿಕಾರಿಗಳು ಹಠಾತ್ ದಾಳಿ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಬಂಧಿತರನ್ನು ಅಬಚೂರಿನ ಎ.ಜೆ. ನಂದನ್ ಹಾಗೂ ಹಾಲೂರಿನ ಹೆಚ್.ಜಿ….

Read More

ಭಾವಿ ಪತಿಯ ವಿಕೃತಿ: “ನನಗೆ 4 ಜನ ಗರ್ಲ್ ಫ್ರೆಂಡ್ಸ್ ಇದ್ದಾರೆ” ಎಂದಿದ್ದಕ್ಕೆ ನೊಂದು ಎಂ.ಎಸ್ಸಿ ಪದವೀಧರೆ ಆತ್ಮಹತ್ಯೆ!

ಕಡಪ (ಆಂಧ್ರಪ್ರದೇಶ): ಸುಂದರ ಜೀವನದ ಕನಸು ಕಾಣುತ್ತಾ ಮದುವೆಗೆ ಸಜ್ಜಾಗಿದ್ದ ಯುವತಿಯೊಬ್ಬಳು, ಭಾವಿ ಪತಿಯ ಮಾನಸಿಕ ಕಿರುಕುಳ ಹಾಗೂ ಆತನ ಹಾದಿತಪ್ಪಿದ ನಡವಳಿಕೆಯಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉನ್ನತ ಶಿಕ್ಷಣ ಪಡೆದ ಯುವತಿಯೇ ಸಾವಿನ ಹಾದಿ ಹಿಡಿದಿರುವುದು ತೀವ್ರ ವಿಷಾದಕ್ಕೆ ಕಾರಣವಾಗಿದೆ.   ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರಾದ ರೆಹಾನಾ ಎಂಬ ಯುವತಿ ಎಂ.ಎಸ್ಸಿ (M.Sc) ಪದವೀಧರೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದರು. ಇವರಿಗೂ ಮತ್ತು ಶಹಜಹಾನ್ ಎಂಬ ಯುವಕನಿಗೂ ಇತ್ತೀಚೆಗೆ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತ್ತು….

Read More

Solverwp- WordPress Theme and Plugin