Skip to main content

Police Roundup

ಅಪರಾಧ

ಜೈಲಿನಿಂದ ತಪ್ಪಿಸಿಕೊಂಡಿದ್ದ ‘ಖತರ್ನಾಕ್’ ಖೈದಿ 15 ವರ್ಷಗಳ ನಂತರ ಅರೆಸ್ಟ್: ಗೋವಾದಲ್ಲಿ ಹಾಸನ ಪೊಲೀಸರ ಭರ್ಜರಿ ಕಾರ್ಯಾಚರಣೆ

ಹಾಸನ: ಅತ್ಯಾಚಾರ, ಕೊಲೆ ಯತ್ನದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ, ಕಳೆದ 15 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ವಿಚಾರಣಾಧೀನ ಖೈದಿಯನ್ನು ಹಾಸನ ಪೊಲೀಸರು ಸಿನೆಮಾ ಮಾದರಿಯಲ್ಲಿ ಗೋವಾದಲ್ಲಿ ಬಂಧಿಸಿದ್ದಾರೆ.   ​ಘಟನೆಯ ಹಿನ್ನೆಲೆ: ಸಕಲೇಶಪುರ ತಾಲೂಕಿನ ನಲ್ಲುಲ್ಲಿ ಗ್ರಾಮದ ನಿವಾಸಿ ಚನ್ನಕೇಶವ (ಅಲಿಯಾಸ್ ಕೇಶವ, ಸುರೇಶ) ಬಂಧಿತ ಆರೋಪಿ. ಈತ 2011ರಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 307 (ಕೊಲೆ ಯತ್ನ) ಮತ್ತು 394 (ದರೋಡೆ) ಅಡಿ ಬಂಧನಕ್ಕೊಳಗಾಗಿದ್ದನು. ಸಕಲೇಶಪುರ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಈತ,…

Read More

ಲೋಕಾಯುಕ್ತ ಬಲೆಗೆ ಗ್ರಾ.ಪಂ. ಬಿಲ್ ಕಲೆಕ್ಟರ್: ಇ-ಖಾತೆ ಬದಲಾವಣೆಗೆ ಲಂಚ ಪಡೆಯುತ್ತಿದ್ದಾಗ ದಾಳಿ

ಚಿಕ್ಕಬಳ್ಳಾಪುರ: ಇ-ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.   ​ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ದ್ಯಾವಪ್ಪ.ಸಿ ಲೋಕಾಯುಕ್ತ ದಾಳಿಗೆ ಒಳಗಾದವರು. ಇವರು ಅಶ್ವಥ್ ಎಂಬುವವರಿಗೆ ಸೇರಿದ ಇ-ಖಾತೆಯ ಹೆಸರು ಬದಲಾವಣೆ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.   ​ಪೋನ್ ಪೇ ಮೂಲಕ ಲಂಚ ಸ್ವೀಕಾರ: ಆರೋಪಿ ದ್ಯಾವಪ್ಪ ನೇರವಾಗಿ ಹಣ ಪಡೆಯುವ…

Read More

Solverwp- WordPress Theme and Plugin