Skip to main content

Police Roundup

ಅಪರಾಧ

ಉಳ್ಳಾಲ: ಕಳಪೆ ಚರಂಡಿ ಕಾಮಗಾರಿಗೆ ಲಾರಿ ಪಲ್ಟಿ ; ಸಾರ್ವಜನಿಕರ ಆಕ್ರೋಶ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

ಮಂಗಳೂರು (ಉಳ್ಳಾಲ): ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಕಳಪೆ ಚರಂಡಿ ಕಾಮಗಾರಿಯ ಬಣ್ಣ ಈಗ ಬಯಲಾಗಿದ್ದು, ನೂತನವಾಗಿ ನಿರ್ಮಿಸಲಾದ ಚರಂಡಿ ಕುಸಿದು ಲಾರಿಯೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಅವಘಡದಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಉಳ್ಳಾಲದ ಅಬ್ಬಕ್ಕ ವಾರ್ಡ್‌ನಲ್ಲಿ ಇತ್ತೀಚೆಗಷ್ಟೇ ಹೊಸ ಚರಂಡಿ ನಿರ್ಮಾಣ ಮಾಡಲಾಗಿತ್ತು. ಇಂದು ಲಾರಿಯೊಂದು ಈ ಚರಂಡಿಯ ಮೇಲೆ ಚಲಿಸುತ್ತಿದ್ದಾಗ, ಚರಂಡಿಯ ಸ್ಲ್ಯಾಬ್‌ಗಳು ದಿಢೀರನೆ ಕುಸಿದಿವೆ. ಪರಿಣಾಮವಾಗಿ ಲಾರಿಯು ಚರಂಡಿಯೊಳಗೆ ಸಿಲುಕಿ ಪಲ್ಟಿಯಾಗುವ ಸ್ಥಿತಿಗೆ ತಲುಪಿದೆ….

Read More

ಕಲಬುರಗಿ: 44 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ ಆಟೋ ಚಾಲಕನಿಗೆ ಶಾಕ್; 23,500 ರೂ. ದಂಡ ವಿಧಿಸಿ ಆಟೋ ಜಪ್ತಿ!

ಕಲಬುರಗಿ: ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ವಾಹನ ಚಲಾಯಿಸುತ್ತಿದ್ದ ಆಟೋ ಚಾಲಕನೊಬ್ಬನಿಗೆ ಕಲಬುರಗಿ ಸಂಚಾರಿ ಪೊಲೀಸರು ಬರೋಬ್ಬರಿ 23,500 ರೂಪಾಯಿ ದಂಡ ವಿಧಿಸಿ, ಆಟೋವನ್ನು ಜಪ್ತಿ ಮಾಡಿದ್ದಾರೆ.   ಶಹಬಾದ್ ಪಟ್ಟಣದ ಮೂಲದ ಆಟೋ ಚಾಲಕನೊಬ್ಬನ ವಾಹನವನ್ನು ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಿದಾಗ ಈ ಬೃಹತ್ ಮೊತ್ತದ ದಂಡದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ವಾಹನದ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಹಿಂದೆ ಈ ಆಟೋ ಹಲವಾರು ಬಾರಿ ನಿಯಮ ಉಲ್ಲಂಘನೆ ಮಾಡಿರುವುದು…

Read More

Solverwp- WordPress Theme and Plugin