Skip to main content

Police Roundup

ಅಪರಾಧ

ಮಾನವೀಯತೆ ಮರೆತ ಹೆತ್ತಮ್ಮ: ನವಜಾತ ಶಿಶುವಿನ ಕತ್ತು ಸೀಳಿ ಶೌಚಾಲಯಕ್ಕೆ ಎಸೆದ ಪಾಪಿ ತಾಯಿ!

ಬೆಂಗಳೂರು ಗ್ರಾಮಾಂತರ: ತಾಯ್ತನದ ಪವಿತ್ರತೆಯನ್ನು ಗಾಳಿಗೆ ತೂರಿ, ಹೆತ್ತ ಮಗುವನ್ನೇ ಕ್ರೂರವಾಗಿ ಹತ್ಯೆ ಮಾಡಿದ ಭೀಕರ ಘಟನೆಯೊಂದು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಬಳಿಯಿರುವ ಪ್ರತಿಷ್ಠಿತ ಫಾಕ್ಸ್‌ಕಾನ್ (Foxconn) ಕಂಪೆನಿಯಲ್ಲಿ ನಡೆದಿದೆ. ಮದುವೆಗೂ ಮುನ್ನವೇ ಜನಿಸಿದ ಮಗುವನ್ನು ಸಮಾಜಕ್ಕೆ ಹೆದರಿ ತಾಯಿಯೇ ಕತ್ತು ಸೀಳಿ ಶೌಚಾಲಯಕ್ಕೆ ಎಸೆದಿರುವ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ.   ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬಳಿ ಇರುವ ಫಾಕ್ಸ್‌ಕಾನ್ ಕಂಪೆನಿಯಲ್ಲಿ ರೇಣುಕಾ ಎಂಬುವವರು ಉದ್ಯೋಗಿಯಾಗಿದ್ದರು. ಶುಕ್ರವಾರ ಕಂಪೆನಿಯ ಶೌಚಾಲಯಕ್ಕೆ ತೆರಳಿದ್ದಾಗ ಆಕೆಗೆ ಹೆರಿಗೆಯಾಗಿದೆ. ಮದುವೆಯಾಗದ…

Read More

ಸಾಲಗಾರರ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ: ದಂಪತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹4 ಲಕ್ಷ ದಂಡ!

ಭದ್ರಾವತಿ: ಮಗಳ ಮದುವೆಗಾಗಿ ಪಡೆದ ಕೈಸಾಲ ತೀರಿಸಲಾಗದೆ, ಸಾಲಗಾರರ ಮಾನಸಿಕ ಹಿಂಸೆಯಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಆರೋಪಿಗಳಾದ ದಂಪತಿಗೆ 10 ವರ್ಷಗಳ ಕಠಿಣ ಕಾರಾಗೃಹವಾಸ ಹಾಗೂ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.   ಭದ್ರಾವತಿ ತಾಲೂಕಿನ ಬಂಡಾರಹಳ್ಳಿ ಗ್ರಾಮದ ಮಹದೇವ (56) ಮತ್ತು ಯಶೋದ (48) ಎಂಬುವವರಿಂದ ರಾಮಚಂದ್ರ ಅವರು ಸುಮಾರು 10 ವರ್ಷಗಳ ಹಿಂದೆ ತಮ್ಮ ಮಗಳ ಮದುವೆಗಾಗಿ ಕೈಸಾಲ…

Read More

Solverwp- WordPress Theme and Plugin