Skip to main content

Police Roundup

ಅಪರಾಧ

ಬೆಂಗಳೂರು: ಕನಸಿನ ಬೈಕ್ ಕೊಂಡ ದಿನವೇ ಕಳ್ಳರ ಕೈಚಳಕ; ಸಾಲ ಮಾಡಿ ತಂದಿದ್ದ ಕೆಟಿಎಂ ಬೈಕ್ ಕಳ್ಳತನ

ನೆಲಮಂಗಲ: ಬಹಳ ಆಸೆಯಿಂದ, ಕಷ್ಟಪಟ್ಟು ಸಾಲ ಮಾಡಿ ಖರೀದಿಸಿದ ಹೊಸ ಬೈಕ್ ಕಳ್ಳರ ಪಾಲಾದ ಘಟನೆ ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ನಡೆದಿದೆ. ಬೈಕ್ ಖರೀದಿಸಿದ ಮೊದಲ ರಾತ್ರಿಯೇ ಈ ಕೃತ್ಯ ನಡೆದಿದ್ದು, ಮಾಲೀಕ ಕಂಗಾಲಾಗಿದ್ದಾನೆ.   ನೆಲಮಂಗಲದ ವೀವರ್ಸ್ ಕಾಲೋನಿಯ ನಿವಾಸಿ ಚಂದು ಎಂಬುವವರು ಬಹುದಿನಗಳ ಕನಸಿನ ಕೆಟಿಎಂ (KTM) ಬೈಕ್ ಅನ್ನು ಸಾಲದ ಮೂಲಕ ಹಣ ಹೊಂದಿಸಿ ಖರೀದಿಸಿದ್ದರು. ಹೊಸ ಬೈಕ್ ಮನೆಗೆ ತಂದ ಸಂಭ್ರಮದಲ್ಲಿದ್ದ ಅವರು, ರಾತ್ರಿ ಮನೆಯ ಮುಂದೆ ಬೈಕ್ ಅನ್ನು…

Read More

ಮಂಗಳೂರು: ಬೃಹತ್ ಡ್ರಗ್ಸ್ ಜಾಲ ಪತ್ತೆ; ಇಬ್ಬರು ಪೆಡ್ಲರ್‌ಗಳ ಬಂಧನ, ₹46.50 ಲಕ್ಷ ಮೌಲ್ಯದ ಮಾಲು ವಶ

ಮಂಗಳೂರು: ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಪ್ಪಿನಮೊಗರು ಬಳಿ ದಾಳಿ ನಡೆಸಿ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಸುಮಾರು 46.50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.   ಬಂಧಿತರನ್ನು ಪೆರ್ಮನ್ನೂರು ಅಂಚೆ ಪಿಲಾರು ನಿವಾಸಿಗಳಾದ ದಾವೂದ್ ಪರ್ವೇಜ್ (40) ಮತ್ತು ನಜರತ್ ಅಲಿ (37) ಎಂದು ಗುರುತಿಸಲಾಗಿದೆ. ಆರೋಪಿ ಫರ್ವೇಜ್…

Read More

Solverwp- WordPress Theme and Plugin