Skip to main content

Police Roundup

ಅಪರಾಧ

40ರ ಪ್ರಾಯದ ಮಹಿಳೆ ಜೊತೆ 21ರ ಯುವಕನ ಮದುವೆ: ಸಾಮಾಜಿಕ ಜಾಲತಾಣದ ಪರಿಚಯ ತಂದಿಟ್ಟ ಫಜೀತಿ!

ಅಮೋಹಾ (ಉತ್ತರ ಪ್ರದೇಶ): ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿಗೆ ಸಾಕ್ಷಿಯೆಂಬಂತೆ, ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರೇಮ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 40 ವರ್ಷದ ಮಹಿಳೆಯ ಪ್ರೇಮಕ್ಕೆ ಬಿದ್ದ 21 ವರ್ಷದ ಯುವಕನೊಬ್ಬ, ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.   ಉತ್ತರ ಪ್ರದೇಶದ ಅಮೋಹಾ ಮೂಲದ 21 ವರ್ಷದ ಯುವಕನಿಗೆ ಆಗ್ರಾದ 40 ವರ್ಷದ ವಿಧವೆ ಮಹಿಳೆಯ ಪರಿಚಯ ಸಾಮಾಜಿಕ ಜಾಲತಾಣದ ಮೂಲಕವಾಗಿತ್ತು. ಆರಂಭದಲ್ಲಿ ಸ್ನೇಹದಿಂದ ಕೂಡಿದ್ದ ಇವರ…

Read More

ದಾಬಸ್‌ಪೇಟೆ ಬಳಿ ಭೀಕರ ಕೊಲೆ: ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ ಪತ್ತೆ!

ದಾಬಸ್‌ಪೇಟೆ: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರ ಕಥೆ ಅತೀ ಭೀಕರವಾಗಿ ಅಂತ್ಯಗೊಂಡಿದ್ದು, ಆಕೆಯ ತಲೆಬುರುಡೆ ಮತ್ತು ಮೂಳೆಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನಿನಲ್ಲಿ ಪತ್ತೆಯಾಗಿವೆ. ಈ ಘಟನೆಯು ದಾಬಸ್‌ಪೇಟೆ ಹಾಗೂ ಕ್ಯಾತ್ಸಂದ್ರ ಭಾಗದ ಜನರನ್ನು ಬೆಚ್ಚಿಬೀಳಿಸಿದೆ.   ಮೃತ ಮಹಿಳೆಯನ್ನು ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ನಿವಾಸಿ ಯಮುನಾ (38) ಎಂದು ಗುರುತಿಸಲಾಗಿದೆ. ರಿಲಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯಮುನಾ ಅವರು ಮಾರ್ಚ್ 21ರಂದು ಕೆಲಸಕ್ಕೆ ಹೋದವರು ಸಂಜೆ ಮನೆಗೆ ಮರಳಿರಲಿಲ್ಲ. ಈ ಸಂಬಂಧ ಅವರ ಪತಿ…

Read More

Solverwp- WordPress Theme and Plugin