Skip to main content

Police Roundup

ಅಪರಾಧ

ಗಾಢ ನಿದ್ರೆಯಲ್ಲಿದ್ದ ಯುವತಿಯ ತಲೆಗೆ ಸಿಮೆಂಟ್ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನ

ಹಣದ ಆಸೆಗಾಗಿ ಹೆತ್ತವರು, ಒಡಹುಟ್ಟಿದವರು ಹಾಗೂ ಸ್ನೇಹಿತರನ್ನೇ ಕೊಲ್ಲುವ ಕಲಿಗಾಲ ಇದಾಗಿದೆ. ನಂಬಿಕೆಗೆ ದ್ರೋಹ ಬಗೆದ ಇಂತಹದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದ್ದು, ಹಣದ ತೊಂದರೆಯಲ್ಲಿದ್ದ ಯುವತಿಯೊಬ್ಬಳು ತನ್ನದೇ ರೂಮ್‌ಮೇಟ್ ಹಾಗೂ ಆತ್ಮೀಯ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿ, ಚಿನ್ನಾಭರಣ ದೋಚಿದ ಆರೋಪದಡಿ ಪೊಲೀಸರ ಅತಿಥಿಯಾಗಿದ್ದಾಳೆ.   ಆರೋಪಿ ಸುಷ್ಮಾ ಎಂಬ ಯುವತಿ ತೀವ್ರ ಹಣದ ತೊಂದರೆಯಲ್ಲಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನದೇ ಪಕ್ಕದ ರೂಮಿನಲ್ಲಿದ್ದ ಆತ್ಮೀಯ ಗೆಳತಿ ಯೋಗೀತಾ (೨೩) ಎಂಬಾಕೆಯ ಚಿನ್ನಾಭರಣ…

Read More

ಬೆಂಗಳೂರು: 50 ಸಾವಿರ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ ಎಇಇ ಮನೋಜ್ ಕುಮಾರ್!

ರಾಜಧಾನಿಯ ಜೆ.ಪಿ. ನಗರದ ಬೆಸ್ಕಾಂ (BESCOM) ಕಚೇರಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (AEE) ಮನೋಜ್ ಕುಮಾರ್ ಹಾಗೂ ವಿದ್ಯುತ್ ಗುತ್ತಿಗೆದಾರ ಕಂಠರಾಜು ಅವರು 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಜಾಣ್ಮೆಯ ಟ್ರ್ಯಾಪ್‌ಗೆ ಸಿಕ್ಕಿಬಿದ್ದಿದ್ದಾರೆ.   ದೂರುದಾರರಾದ ರಘುರಾಜ್ ಎಂಬುವವರು ತಾತ್ಕಾಲಿಕವಾಗಿ ಮೀಟರ್‌ಗೆ 25 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆ (Power Supply) ಮಂಜೂರು ಮಾಡುವಂತೆ ಜೆ.ಪಿ. ನಗರದ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕೆಲಸ ಮಾಡಿಕೊಡಲು ಬೆಸ್ಕಾಂ ಎಇಇ…

Read More

Solverwp- WordPress Theme and Plugin