Skip to main content

Police Roundup

ಅಪರಾಧ

ಫೇಸ್‌ಬುಕ್ ಸ್ನೇಹಕ್ಕೆ ಮರುಳಾದ ಮೈಸೂರಿನ ಗೃಹಿಣಿ: 12.65 ಲಕ್ಷ ರೂ. ಹಣ ಪಂಗನಾಮ!

ಮೈಸೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಮೈಸೂರಿನ ಗೃಹಿಣಿಯೊಬ್ಬರಿಗೆ ಬರೋಬ್ಬರಿ 12.65 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೈಸೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   ನಗರದ ಶಕ್ತಿನಗರದ ನಿವಾಸಿ ಹಾಗೂ ಸರ್ಕಾರಿ ಉದ್ಯೋಗಿಯ ಪತ್ನಿಯಾದ ವೇದಾ (40) ಹಣ ಕಳೆದುಕೊಂಡ ದುರ್ದೈವಿ. 2025ರಲ್ಲಿ ಫೇಸ್‌ಬುಕ್ ಮೂಲಕ ಇವರಿಗೆ ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಡಾ. ಜೋಸೆಫ್ ಆಲಿ ಎಂಬಾತ ಗಾಳ ಹಾಕಿದ್ದಾನೆ. ಆರಂಭದಲ್ಲಿ ಸ್ನೇಹ…

Read More

ಕೆಂಪಾಂಬುದಿ ಕೆರೆ ಆವರಣದಲ್ಲಿ ಪುಂಡರ ಅಟ್ಟಹಾಸ: ಗಾಂಜಾ, ಡ್ರಗ್ಸ್ ವ್ಯಸನಿಗಳ ತಾಣವಾದ ಐತಿಹಾಸಿಕ ಕೆರೆ!

ಬೆಂಗಳೂರು: ಕೆಂಪೇಗೌಡ ನಗರದ ಐತಿಹಾಸಿಕ ಹಿನ್ನೆಲೆಯುಳ್ಳ ಕೆಂಪಾಂಬುದಿ ಕೆರೆ ಇಂದು ಅಕ್ಷರಶಃ ಅವ್ಯವಸ್ಥೆಯ ಆಗರವಾಗಿದ್ದು, ಪುಂಡ-ಪೋಕರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಅನೈತಿಕ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಈಗ ಪ್ರಶ್ನಾರ್ಥಕ ಚಿಹ್ನೆಯಾಗಿದೆ.   ಕೆರೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಶಿವಕುಮಾರ್ ನಾಯ್ಕ್ ಅವರು ಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳ ನಿರ್ಲಕ್ಷ್ಯವೇ ಕೆರೆಯ ಈ ದುಃಸ್ಥಿತಿಗೆ ನೇರ ಕಾರಣ ಎಂದು…

Read More

Solverwp- WordPress Theme and Plugin