ಬೆಂಗಳೂರು: ಮನೆಯಲ್ಲಿದ್ದ ಕಸವನ್ನು ಎಸೆದು ಬರುತ್ತೇನೆ ಎಂದು ಹೇಳಿ ಹೊರಟ ಮಹಿಳೆಯೊಬ್ಬಳು, ತನ್ನ ಪತಿ ಮತ್ತು ಮಕ್ಕಳಿಗೆ ಊಟದಲ್ಲಿ ನಿದ್ದೆ ಮಾತ್ರೆ ನೀಡಿ ಪ್ರಿಯಕರನ ಜೊತೆ ಪರಾರಿಯಾಗಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ನಗರದ ನಿವಾಸಿ ಪ್ರಿಯಾಂಕಾ ಎಂಬಾಕೆ ತನ್ನ ಪತಿ ಶರತ್ ಕುಮಾರ್ ಹಾಗೂ ಮಕ್ಕಳಿಗೆ ದ್ರೋಹ ಎಸಗಿದ ಮಹಿಳೆ. ಈಕೆಗೆ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನೊಂದಿಗೆ ಸ್ನೇಹ ಉಂಟಾಗಿತ್ತು. ದಿನ ಕಳೆದಂತೆ ಇವರಿಬ್ಬರ ಸಂಬಂಧ ಪ್ರೇಮಕ್ಕೆ ತಿರುಗಿತ್ತು. ಗಂಡ ಕೆಲಸಕ್ಕೆ ಹೋದ…
ಫತೇಪುರ (ಉತ್ತರ ಪ್ರದೇಶ): ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿ, ಕೈ ಹಿಡಿದು ಎಳೆದಾಡಿದ್ದ ಇಬ್ಬರು ಬೀದಿ ಕಾಮುಕರಿಗೆ ಫತೇಪುರ ಪೊಲೀಸರು ನಡುರಸ್ತೆಯಲ್ಲೇ ಸರಿಯಾದ ಪಾಠ ಕಲಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುವ ಮುನ್ನ ಪೊಲೀಸರು ನೀಡಿದ ‘ಬಿಸಿ’ ಮುಟ್ಟಿಸುವ ಚಿಕಿತ್ಸೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉತ್ತರ ಪ್ರದೇಶದ ಫತೇಪುರದ ಕೊತ್ವಾಲಿ ವ್ಯಾಪ್ತಿಯ ಐಟಿಐ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿನಿಯರು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ….