Skip to main content

Police Roundup

ಅಪರಾಧ

ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖದೀಮ: ದೇವರ ತ್ರಿಶೂಲದಿಂದಲೇ ಹುಂಡಿ ಒಡೆದ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ!

ಬೆಂಗಳೂರು: ಸಿ.ವಿ. ರಾಮನ್ ನಗರದ ಅಯ್ಯನರೆಡ್ಡಿ ಪಾಳ್ಯದಲ್ಲಿರುವ ದೇವಸ್ಥಾನವೊಂದರಲ್ಲಿ ತಡರಾತ್ರಿ ಭೀಕರ ಕಳ್ಳತನ ನಡೆದಿದ್ದು, ದೇವರ ಮುಂದಿದ್ದ ತ್ರಿಶೂಲದಿಂದಲೇ ಹುಂಡಿ ಒಡೆದು ನಗದು ದೋಚಿರುವ ಕರುಣಾಜನಕ ಘಟನೆ ಬೆಳಕಿಗೆ ಬಂದಿದೆ. ಕಳ್ಳ ದೇವಸ್ಥಾನದೊಳಗೆ ನುಗ್ಗಿ ಕೃತ್ಯ ಎಸಗಿರುವ ಸಂಪೂರ್ಣ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ​ಮೇ 13ರ ಮುಂಜಾನೆ ಸುಮಾರು 2 ಗಂಟೆಯ ಜಾವದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.   ದೇವಸ್ಥಾನಕ್ಕೆ ಒಂಟಿಯಾಗಿ ಎಂಟ್ರಿ ಕೊಟ್ಟ ಕಳ್ಳ, ಮೊದಲಿಗೆ ಹುಂಡಿಯ ಬೀಗ ಒಡೆಯಲು ಹರಸಾಹಸ…

Read More

ಬೆಚ್ಚಿಬೀಳಿಸುವ ವಿಡಿಯೋ: ತರಗತಿಯಲ್ಲೇ ಪುಟ್ಟ ಮಕ್ಕಳ ಮೇಲೆ ಶಿಕ್ಷಕನ ಅಟ್ಟಹಾಸ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕ್ರೌರ್ಯ!

ಚರೈಡಿಯೋ (ಅಸ್ಸಾಂ): ಅಕ್ಷರ ಕಲಿಸಿ ಸಂಸ್ಕಾರ ನೀಡಬೇಕಾದ ಶಿಕ್ಷಕನೇ ಮಕ್ಕಳ ಮೇಲೆ ದೈತ್ಯನಂತೆ ವರ್ತಿಸಿರುವ ಅಮಾನವೀಯ ಘಟನೆಯೊಂದು ಅಸ್ಸಾಂನ ಚರೈಡಿಯೋ ಜಿಲ್ಲೆಯ ಮಥುರಾಪುರ ಬಗಿಚಾ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ತರಗತಿ ಕೋಣೆಯೊಳಗೆ ಶಿಕ್ಷಕನು ಸಣ್ಣ ಮಕ್ಕಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಬಯಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಶಾಲೆಯ ಶಿಕ್ಷಕ ಮೊಹಮ್ಮದ್ ಆರಿಫುಲ್ ಇಸ್ಲಾಂ (51) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಈ ಶಿಕ್ಷಕ…

Read More

Solverwp- WordPress Theme and Plugin